Date:10/10/2009
The song will be in the format of “Transliteration – ಕನ್ನಡ – Translation”.
SaMsArada hAaDu - ಸಂಸಾರದ ಹಾಡು – Family Song
nanage bEku appa amma -ನನಗೆ ಬೇಕು ಅಪ್ಪ ಅಮ್ಮ -I want mom & dad
ADalu bEku akka-aNNa -ಅಡಲು ಬೇಕು ಅಕ್ಕ-ಅಣ್ಣ, –To play I Want older brother & sister,
puTANi tamma, muddhu taMgi -ಪುಟಾಣಿ ತಮ್ಮ, ಮುದ್ದು ತಂಗಿ –small brother & sweet younger sister
Kate hELalu bEku ajji – ajja/tAta - ಕತೆ ಹೇಳಲು ಬೇಕು ಅಜ್ಜಿ -ಅಜ್ಜ/ತಾತ -To Tell the stories I want grand parents
evarE namma parivAra -ಇವರೇ ನನ್ನ ಪರಿವಾರ –These are my family
namma maneya saMsAra -ನಮ್ಮ ಮನೆಯ ಸಂಸಾರ –Family in my home.
Kannada aksharagaLu - ಕನ್ನಡ ಅಕ್ಷರಗಳು – Kannada alphabets
kannaDadalli 49 akSharagalive-ಕನ್ನಡದಲ್ಲಿ ೪೯ ಅಕ್ಷರಗಳಿವೆ.-In Kannada there 49 leeters.
13 svaragaLu, 34 vyaMjanagaLu matthu 2 yogavAhAs. ೧೩ ಸ್ವರಗಳು, ೩೪ ವ್ಯಂಜನಗಳು ಮತ್ತು ೨ ವಿಶೇಷ ಯೋಗವಾಹಾಸ್ -13 vowels, 34 consonants and 2 special letters.
svaragaLu - ಸ್ವರಗಳು – vowels -13 & yOgavAhAs-ಯೋಗವಾಹಾಸ್-special letters - 2
ಅ ಆ ಇ ಈ ಉ ಊ ಋ ಎ ಏ ಐ
ಓ ಒ ಔ ಅಂ ಅಃ
kannaDadalli 2 vidada svaragaLive. ಕನ್ನಡದಲ್ಲಿ ೨ ವಿದದ ಸ್ವರಗಳಿವೆ In Kannada there are 2 classes of vowels.
1. hRasva svaragaLu - ಹೃಸ್ವ ಸ್ವರಗಳು-Short vowels
ಅ ಇ ಉ ಋ ಎ ಒ
2. dIrga svaragaLu - ದೀರ್ಘ ಸ್ವರಗಳು-long vowels
ಆ ಈ ಊ ಏ ಐ ಓ ಔ
ಅಂ – is called anusva - ಅನುಸ್ವಾರ
ಅಃ – is called visarga - ವಿಸರ್ಗ
ಅಂ mattu - ಮತ್ತು - and ಅಃ - together called yogavAhAs – ಯೋಗವಾಹಾಸ್
ಅ - ಅಮ್ಮಅಪ್ಪ ಅಕ್ಕ ಅಣ್ಣ ಅಜ್ಜ ಅಜ್ಜಿ ಅನ್ನ ಅವನು ಅವಳು ಅವರು ಅದು ಅರಸ ಅಗಸ ಅತ್ತೆ ಅಡುಗೆ ಅಕ್ಕರೆ ಅಕ್ಟೋಬರ್ ಅಮೇರಿಕ ಅಗಷ್ಟ ಅಭ್ಯಾಸ ಅರಣ್ಯ ಅರಮನೆ ಅಲುಗಾಡು ಅಹಿಂಸೆ
ಆ - ಅನೆ ಆಟ ಆಡು ಅಸೆ ಆರತಿ ಆನಂದ ಅರೋಗ್ಯ ಆಹಾರ ಆರು ಆದಿತ್ಯವಾರ
ಇ - ಇರುವೆ ಇಲಿ, ಇರುಳು, ಇಷ್ಟ ಇದು ಇತ
ಈ - ಈಗ ಈಶ್ವರ
ಉ - ಉಡುಗೆ, ಉರಿ, ಉಲ್ಲಾಸ ಉಸಿರು ಉಪವಾಸ ಉಡುಗೊರೆ ಉತ್ಸಾಹ ಉಗುರು
ಊ - ಊರು ಊಟ
ಋ – ಋಷಿ ಋತು
ಎ – ಎರಡು ಎತ್ತು ಎರಗು ಎದುರು ಎಲೆ ಎಸೆ ಎಮ್ಮೆ ಎಂಟು ಎಂದು ಎಷ್ಟು ಎಪ್ರಿಲ್
ಏ – ಏನು ಏಳು ಏರು
ಐ – ಐದು ಐವತ್ತು ಐರಾವತ ಐನೂರು
ಒ – ಒಳಗ ಒಳಗೆ ಒಂಟೆ ಒರಗು ಒಂಬತ್ತು ಒಂದು ಒರೆತ ಒಳ್ಳೆಯ ಒಡನಾಡಿ
ಓ - ಓದು ಓಡು ಓಟ ಓಲಗ
ಔ – ಔಷಧ ಔಧಾರ್ಯ
ಅಂ- ಅಂಗ ಅಂಗಳ ಅಂದ ಅಂಗಾಂಗ ಅಂಶ ಅಂಕುಶ ಅಂಬುಜಾಕ್ಷ
ಅಃ -
Find the kannada vowels from ಅ to ಅಃ in this puzzle below.
ಅ | ಮ್ಮ | ಕ | ದ | ಆ | ಟ | ಮ | ಇ | ರು | ವೆ |
ರ | ಇ | ಲಿ | ಟ | ಹಾ | ಈ | ಗ | ಷ್ಟ | ಊ | ಟ |
ಸ | ತ | ಆ | ನೆ | ರ | ಶ್ವ | ಉ | ಡು | ಗೆ | ಹ |
ತು | ಅ | ಣ್ಣ | ಋ | ಷಿ | ರ | ಹಾ | ಎ | ಲೆ | ಶ |
ಯ | ಕ್ಕ | ವ | ತು | ಪ | ಏ | ಣಿ | ನು | ಐ | ದು |
ಒ | ಳ | ಗೆ | ಓ | ಡು | ಳು | ಟ | ಊ | ರು | ಹ |
ಲ | ಶಾ | ಉ | ದು | ಮ | ಔ | ಷ | ಧ | ಅ | ಪ್ಪ |
ಅ | ಜ್ಜಿ | ಗು | ಅಂ | ಗ | ಧಾ | ಕ | ಸ | ನ್ನ | ವ |
ಜ್ಜ | ತ್ತೆ | ರು | ದ | ನ | ರ್ಯ | ಪ | ಲ | ಬ | ಹ |
ರು | ಟ | ಆ | ಗ | ಸ | ಅಂ | ಗ | ಳ | ಡು | ಅಃ |
Sources (websites, books used, etc.):
Kannada Kalu-nali first grade book,
No comments:
Post a Comment