Date:10/31/2009
vyaMjanagaLu - ವ್ಯಂಜನಗಳು- Consonants : kannaDadalli 34 vyaMjanagaLive - ಕನ್ನಡದಲ್ಲಿ ೩೪ ವ್ಯಂಜನಗಳು ಇವೆ. - There are 34 consonants in Kannada. Kannada consonants are combined with vowels for proper pronunciation & writing. There are two types of consonants in Kannada
vargIya vyaMjanagaLu - ವರ್ಗೀಯ ವ್ಯಂಜನಗಳು - classified consonants -25
avargIya vyaMjanagaLu - ಅವರ್ಗೀಯ ವ್ಯಂಜನಗಳು - non-classified consonants – 9
1. vargIya vyaMjanagaLu - ವರ್ಗೀಯ ವ್ಯಂಜನಗಳು - classified consonants
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ದ ಢ ಣ
ತ ಥ ದ ಧ ನ
ಪ ಫ ಬ ಭ ಮ
2. avargIya vyaMjanagaLu - ಅವರ್ಗೀಯ ವ್ಯಂಜನಗಳು - non-classified consonants
ಯ ರ ಲ ವ ಶ ಷ ಸ ಹ ಳ
ottakShargaLu-ಒತ್ತಕ್ಷರಗಳು-compound letters
ಕ್ಷ ಜ್ಞ
Find the Kannada words in this puzzle below.
ಕ | ನ್ನ | ಡ | ಘ | ಮ | ಘ | ಮ | ಅಃ | ಙ | ಛ |
ಲಿ | ಳ | ಖ | ಟ | ನೆ | ಊ | ರ | ಚಂ | ದ | ತ್ರಿ |
ಅಂ | ಗ | ಗ | ನ | ಔ | ಝ | ರಿ | ದ್ರ | ಓ | ಞ |
ಬ | ಜ | ನ | ರು | ರ್ಯ | ತ | ಲೆ | ಜ | ಠ | ರ |
ಣ್ಣ | ಹಾ | ತೆ | ಒ | ಶಾ | ಡ | ಮ | ರ | ನು | ದು |
ಷಿ | ಳ | ಫ | ಲ | ಲೆ | ಣೆ | ಉ | ಯಾ | ರು | ಹ |
ತು | ಢ | ಣ | ಢ | ಣ | ಹ | ಣ್ಣು | ದ | ನ | ಪ್ಪ |
ಪ | ಕ್ಷಿ | | ಭ | ವ | ಲ್ಲು | ಧಾ | ಸ | ಕ್ಕ | ರೆ |
ಟ | ಗ | ರು | ಯ | ನ | ಡು | ವೆ | ರ | ಥ | ಹ |
ಣೆ | ಷ | ಹ | ರ | ದಿ | ಧ | ವ | ಳ | ಡು | ಅ |
ಕನ್ನಡ | ಕಲಿ | ಖಗ | ಗಗನ | ಗನತೆ | ಘಟ | ಘಮಘಮ |
ಙ | ಚಂದ | ಚಂದ್ರ | ಛತ್ರಿ | ಜನರು | ಜಗಳ | ಝರಿ |
ಞ | ಟಗರು | ಜಠರ | ಡಮರ | ಢಣಢಣ | ತಕ್ಕಡಿ | ತಲೆ |
ರಥ | ದನ | ದಸರ | ಧವಳ | ನಡುವೆ | ನದಿ | ಪಟ |
ಪಕ್ಷಿ | ಫಲ | ಬಣ್ಣ | ಭಯ | ಮನೆ | ಮರ | ಯಾರ |
ಯಾರು | ರಸ | ವನ | ಶಾಲೆ | ಷಹರ | ಸಕ್ಕರೆ | ಸಖ |
ಹಣ | ಹಣೆ | ಹಣ್ಣು | ಹಲ್ಲು | | | |
Sources (websites, books used, etc.):
Kannada Kalu-nali first grade book,
No comments:
Post a Comment